ಸಂದರ್ಶನದಲ್ಲಿ ಖರ್ಗೆ ತೆರೆದಿಟ್ಟ ಮೋದಿ ಕ್ಯಾಬಿನೆಟ್ ರಹಸ್ಯ

Apr 20, 2019, 10:41 PM IST

ಕಾಂಗ್ರೆಸ್ ಹಿರಿಯ ನಾಯಕ, ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ  ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಸಂಸತ್ ನ ಅನೇಕ ಘಟನಾವಳಿಗಳು, ನರೇಂದ್ರ ಮೋದಿ ಸರಕಾರದ ಕ್ಯಾಬಿನೆಟ್ ನ ರಹಸ್ಯಗಳನ್ನು ತೆರೆದಿಟ್ಟಿದ್ದಾರೆ.