Apr 17, 2019, 2:14 PM IST
ಎರಡನೇ ಹಂತದಲ್ಲಿ ಚುನಾವಣೆಗೆ ಸಿದ್ಧವಾಗುತ್ತಿರುವ ಕಲಬುರಗಿಯಲ್ಲಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ತಮ್ಮ ಎದುರಾಳಿ ಉಮೇಶ್ ಜಾಧವ್ ವಿರುದ್ಧ ರಾಜಕೀಯ ಚಕ್ರವ್ಯೂಹವನ್ನು ರಚಿಸಿದ್ದಾರೆ. ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರ ಪಟ್ಟಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಖರ್ಗೆ, ಈವರೆಗೂ ಕ್ಷೇತ್ರ ಬಿಟ್ಟು ಕದಲದೇ ಕಲಬುರಗಿಯಲ್ಲಿ ರಣತಂತ್ರ ಹೆಣೆಯುತ್ತಿದ್ದಾರೆ. ಕಲಬುರಗಿ ಅಖಾಡ ಹೇಗಿದೆ? ಈ ಸ್ಟೋರಿ ನೋಡಿ...