‘ಮದ್ವೆಯಾಗೋ ಗಂಡಿನ ಮುಖ ನೋಡ್ತೀರೋ, ಆತನ ಅಪ್ಪನ ಮುಖ ನೋಡ್ತೀರೋ?’

Apr 20, 2019, 7:37 PM IST

ಬಿಜೆಪಿಯ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಓಟು ಕೇಳುತ್ತಿರುವುದನ್ನು ವ್ಯಂಗ್ಯವಾಡಿರುವ , ಕಾಂಗ್ರೆಸ್ ನಾಯಕ ಮತ್ತು ಕಲಬುರಗಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮದುವೆಯ ಉದಾಹರಣೆ ನೀಡಿದ್ದಾರೆ. ಮದುವೆಯಾಗುವಾಗ ಹುಡುಗನ ಮುಖ ನೋಡ್ತಾರಾ ಅಥವಾ ಹುಡುಗನ ಅಪ್ಪನ ಮುಖ ನೋಡ್ತಾರಾ ಎಂದು ಪ್ರಶ್ನಿಸಿದ್ದಾರೆ.