Apr 17, 2019, 6:42 PM IST
ರಾಜ್ಯ ರಾಜಕಾರಣದಲ್ಲಿ ನಿಂಬೆ ಹಣ್ಣ ಆಗ್ಗಾಗೆ ಸುದ್ದಿ ಮಾಡುತ್ತಿರುತ್ತದೆ. ವಿಶೇಷವಾಗಿ, ನಿಂಬೆ ಹಣ್ಣ ಅಂದ್ರೆ ಸಚಿವ ಎಚ್.ಡಿ. ರೇವಣ್ಣ ನೆನಪಾಗುತ್ತಾರೆ. ಆದ್ರೆ ಈ ಬಾರಿ, ಕಲಬುರಗಿಗೆ ಬಂದಿಳಿದ ಮಾಜಿ ಸಿಎಂ ಸಿದ್ದರಾಮಯ್ಯ ಕೈಯಲ್ಲಿ ನಿಂಬೆ ಹಣ್ಣು ಕಾಣಿಸಿದೆ. ಅದಕ್ಕೆ ಅವರು ಸಮಜಾಯಿಷಿ ಕೂಡಾ ಕೊಟ್ಟಿದ್ದಾರೆ. ಬಳಿಕ ಅದನ್ನು ಏನ್ಮಾಡಿದ್ರು, ನೀವೇ ನೊಡಿ...