ಜಾತಿ ನೋಡಿ ವೋಟು ಕೊಟ್ರೆ ಕುಮಾರಣ್ಣ ಕುರ್ಚಿ ಉಳಿಯಲ್ಲ! ಜೆಡಿಎಸ್‌ಗೆ ಎಚ್ಚರಿಕೆ

Mar 25, 2019, 2:14 PM IST

ಜಾತಿ ನೋಡಿ ವೋಟು ಕೊಡುವ ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ತಮ್ಮ ಜಾತಿಯವರು ಅಂತ ಬೆಂಬಲ ನೀಡಿದರೆ, ಅಲ್ಲಿ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಸೀಟು ಉಳಿಯಲ್ಲ ಎಂಬ ಸೂಚನೆ ನೀಡಿದ್ದಾರೆ.