Jun 7, 2022, 4:36 PM IST
ಬೆಂಗಳೂರು, (ಜೂನ್.07): ಕರ್ನಾಟಕದಲ್ಲಿ ಎರಡನೇ ಹಂತದ ಹಿಜಾಬ್ ವಿವಾದ ತಾರಕಕ್ಕೇರುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಅವರು ಹಿಜಾಬ್ ಹೋರಾಟಗಾರರಿಗೆ ಬುದ್ಧಿಮಾತು ಹೇಳಿದ್ದಾರೆ.
Hijab Row; ಎರಡು ದಿನ ಗಡುವು, ಸಮನ್ವಯ ಸಮಿತಿ ಹೆಸರಲ್ಲಿ ಫೀಲ್ಡಿಗಿಳಿತಾ ಸಿಎಫ್ ಐ?
ಹಿಜಾಬ್ ಹೋರಾಟಗಾರರಿಗೆ ಖಾದರ್ ಹೇಳಿ ಬುದ್ಧಿಮಾತುಗಳೇನು? ಪಾಕಿಸ್ತಾನ, ಸೌದಿಗೆ ಹೋಗಿ ನೋಡಿ ಅಂದಿದ್ದೇಕೆ ವಿಪಕ್ಷ ಉಪನಾಯಕ? ಅಲ್ಲಿಯ ಹೆಣ್ಣು ಮಕ್ಕಳು ಇಲ್ಲಿಯ ಹೆಣ್ಣು ಮಕ್ಕಳು ಏನಿದರ ವ್ಯತ್ಯಾಸ? ಅದೆಲ್ಲವನ್ನು ಹೇಳುವುದೇ ಇಂದಿನ ಸುವರ್ಣ ಫೋಕಸ್...