Jun 30, 2021, 5:38 PM IST
ಉತ್ತರ ಕನ್ನಡ(ಜೂ. 30) ರಾಜ್ಯ ಸರ್ಕಾರದ ಆದೇಶದ ಮೇರೆಗೆ ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಸಲು ಮಂಡಳಿ ಮುಂದಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಹೊಸ ಸವಾಲು ಎದುರಾಗಿದೆ.
SSLC ಪರೀಕ್ಷಾ ದಿನಾಂಕ ಘೋಷಣೆ ಮಾಡಿದ ಸರ್ಕಾರ
ಮಲೆನಾಡು ಪ್ರದೇಶದಲ್ಲಿ ಮಕ್ಕಳನ್ನು ಹುಡುಕಿ ಅವರಿಗೆ ಹೊಸ ಪರೀಕ್ಷೆಯ ಮಾದರಿಯನ್ನು ತಿಳಿಸಿಕೊಡುವುದು ದೊಡ್ಡ ಸವಾಲಾಗಿದೆ.