ಸರ್ಕಾರಕ್ಕೆ ಸವಾಲ್; ಖಾಸಗಿ ಶಾಲೆಗಳಿಂದ ಆನ್‌ಲೈನ್‌ ಕ್ಲಾಸ್‌ಗೆ ಬೀಳುತ್ತಾ ಬ್ರೇಕ್?

Dec 20, 2020, 3:37 PM IST

ಬೆಂಗಳೂರು (ಡಿ. 20): ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಶಾಲೆಗಳು ಹಾಗೂ ಪಿಯು ಕಾಲೇಜುಗಳನ್ನು ಜ. 01 ರಿಂದ ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ 10 ಹಾಗೂ 12 ನೇ ಮಕ್ಕಳಿಗೆ ತರಗತಿಗಳು ಶುರುವಾಗಲಿದೆ. ಈ ವೇಳೆ ಸರ್ಕಾರದ ಮುಂದೆ ಖಾಸಗಿ ಶಾಲಾ ಒಕ್ಕೂಟ ಬೇಡಿಕೆ ಇಟ್ಟಿದೆ. ರಾಜ್ಯಾದ್ಯಂತ ಆನ್‌ಲೈನ್ ಕ್ಲಾಸ್ ಬಂದ್ ಮಾಡಲು ನಿರ್ಧರಿಸಿವೆ. ಈಗಾಗಲೇ ಕೆಲವೆಡೆ ಆನ್‌ಲೈನ್ ಕ್ಲಾಸ್ ಬಂದ್ ಆಗಿವೆ.

ಎಚ್‌ಡಿಕೆಗೆ ಬಿಗ್‌ ಶಾಕ್ : ತೆನೆ ಇಳಿಸಲು ರೆಡಿಯಾದ್ರಾ ಮತ್ತೊಬ್ಬ ಜೆಡಿಎಸ್ ಶಾಸಕ..!