ಜ. 01 ರಿಂದ ಶಾಲಾ, ಕಾಲೇಜು ಪುನಾರಂಭಕ್ಕೆ ಪೋಷಕರ ವಿರೋಧ; ಮಕ್ಕಳನ್ನು ಕಳುಹಿಸಲು ನಕಾರ

Dec 29, 2020, 4:17 PM IST

ಬೆಂಗಳೂರು (ಡಿ. 29): ಮೂವರಿಗೆ ಬ್ರಿಟನ್‌ನ ರೂಪಾಂತರಿ ವೈರಸ್ ಪತ್ತೆಯಾಗಿದೆ. ಇದು ಆತಂಕವನ್ನು ಸೃಷ್ಟಿಸಿದೆ. ಇನ್ನು  ಜ. 01 ರಿಂದ ಶಾಲಾ, ಕಾಲೇಜುಗಳ ಪುನಾರಂಭ ಖಚಿತ ಎಂದು ಸರ್ಕಾರ ಹೇಳಿದರೆ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ. ಸದ್ಯಕ್ಕೆ ಶಾಲೆ ಆರಂಭ ಬೇಡ ಎನ್ನುತ್ತಿದ್ಧಾರೆ. 

ಜ. 01 ರಿಂದ ಶಾಲಾ, ಕಾಲೇಜು ಪ್ರಾರಂಭದಲ್ಲಿ ಬದಲಾವಣೆ ಇಲ್ಲ: ಡಿಸಿಎಂ ಅಶ್ವಥ್ ನಾರಾಯಣ್