Hijab Row: ಕಾಲೇಜು ಪುನಾರಂಭಕ್ಕೆ ಸರ್ಕಾರ ವಿಳಂಬ ಮಾಡ್ತಿರೋದ್ಯಾಕೆ..? ಸವಾಲುಗಳೇನು.?

Feb 13, 2022, 10:08 AM IST

ಬೆಂಗಳೂರು (ಫೆ. 13): ಹಿಜಾಬ್‌ ವಿವಾದದ (Hijab Row) ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೂ (ಪಿಯು) ಫೆ.15ರವರೆಗೆ ರಜೆ ವಿಸ್ತರಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಫೆ. 14 ರಿಂದ ಹೈಸ್ಕೂಲ್ ಪುನಾರಂಭವಾಗುವುದು. ಕಾಲೇಜುಗಳನ್ನೂ ಆರಂಭಿಸಿ ಎಂದು ಹೈಕೋರ್ಟ್ ಆದೇಶಿಸಿದ್ದರೂ, ಈ ವಿಳಂಬ ಧೋರಣೆ ಯಾಕೆ.? ಎಂಬ ಪ್ರಶ್ನೆ ಎದ್ದಿದೆ. ಸರ್ಕಾರಕ್ಕಿರುವ ಸವಾಲುಗಳೇನು..? 

Bengaluru: ಸಿಎಂ ಬೊಮ್ಮಾಯಿ ಗೃಹ ಕಚೇರಿಯಲ್ಲಿ ಮಹಾ ಅಕ್ರಮ, RTI ಕಾರ್ಯಕರ್ತನಿಂದ ಬಯಲು