Jul 13, 2021, 10:26 AM IST
ಬೆಂಗಳೂರು (ಜು. 13): ಖಾಸಗಿ ಶಾಲೆಗಳ ಫೀಸ್ ಟಾರ್ಚರ್, ಪೋಷಕರ ಮೇಲೆ ಒತ್ತಡ, ಆನ್‌ಲೈನ್ ಕ್ಲಾಸ್‌ಗೆ ನಿಷೇಧ, ಇದು ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಸರ್ಕಾರದ ಆದೇಶಕ್ಕೂ ಕೇರ್ ಮಾಡದೇ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುತ್ತಿದೆ. ಸರ್ಕಾರ ನಿಗದಿ ಮಾಡಿರುವ ಶುಲ್ಕವನ್ನು ಒಪ್ಪದೇ ಕೋರ್ಟ್ ಮೆಟ್ಟಿಲೇರಿದೆ.
'ಖಾಸಗಿ ಶಾಲೆ ಶುಲ್ಕವನ್ನು ಮಾಡುವುದು ರಾಜ್ಯ ಸರ್ಕಾರದ ಹಕ್ಕು ಎಂದು ಶಿಕ್ಷಣ ಇಲಾಖೆಗೆ ಸ್ಪಷ್ಟ ನಿರ್ದೇಶನ ಕೊಟ್ಟಿದೆ. ಇದರಿಂದ ಸರ್ಕಾರಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.