Feb 18, 2022, 1:56 PM IST
ಬೆಂಗಳೂರು (ಫೆ. 18): ಮುಂಜಾಗ್ರತಾ ಕ್ರಮವಾಗಿ ಫೆ. 08 ರಿಂದ ಫೆ. 17 ರವರೆಗೆ ಎಂಜಿಎಂ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಇಂದಿನಿಂದ ಎಂಜಿಎಂ ಕಾಲೇಜು ಪ್ರಾರಂಭವಾಗಿದೆ. ಪಿಯು ಪರೀಕ್ಷೆ ಹಾಗೂ ಪದವಿ ಕಾಲೇಜು ಆರಂಭವಾಗಿದೆ. ಹಂತಹಂತವಾಗಿ ಎಲ್ಲವನ್ನೂ ಶುರು ಮಾಡುವುದಾಗಿ ಕಾಲೇಜು ಆಡಳಿತ ಮಂಡಳಿ ಹೇಳಿದೆ.