Hijab Row: ಹಿಜಾಬ್‌ಗೆ ಅವಕಾಶ ಕೊಡಲಿಲ್ಲ, ಪರೀಕ್ಷೆಗೆ 12 ವಿದ್ಯಾರ್ಥಿಗಳು ಗೈರು

Feb 18, 2022, 1:37 PM IST

ಕೊಪ್ಪಳ (ಫೆ. 18):  ಹಿಜಾಬ್ ವಿವಾದ (Hijab Row) ಮುಂದುವರೆದಿದೆ. ಹಿರೇನಾಗಪ್ಪ ವಾಣಿಜ್ಯ ಕಾಲೇಜಿನಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆಗೆ (Exam) ಗೈರಾಗಿದ್ದಾರೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಆದರೆ ಹಿಜಾಬ್‌ಗೆ ಅವಕಾಶ ಕೊಡದಿದ್ದಕ್ಕೆ, ಪರೀಕ್ಷೆಯೇ ಬೇಡ ಎಂದು ವಿದ್ಯಾರ್ಥಿಗಳು ಗೈರಾಗಿದ್ದಾರೆ. 

Vijayapura: ಮುಂದುವರೆದ ಹಿಜಾಬ್ ಗದ್ದಲ, ಕಾಲೇಜು ಸುತ್ತಮುತ್ತ ಪೊಲೀಸರ ನಿಯೋಜನೆ