Feb 13, 2022, 5:23 PM IST
ದಾವಣಗೆರೆ ,(ಫೆ.13): ಹಿಜಾಬ್ ಹಾಗೂ ಕೇಸರಿ ಶಾಲು ಸಂಘಟಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ.
'ಹಿಜಾಬ್ ವಿವಾದ: ರಾಮ ಮಂದಿರ ತೀರ್ಪು ಸ್ವಾಗತಿಸಿದಂತೆ ಸ್ವಾಗತಿಸುತ್ತೇವೆ'
ಸಂರ್ಘಕ್ಕೆ ಹೋದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಕಾಂಗ್ರೆಸ್ ಶಿಕ್ಷಣದಲ್ಲಿ ಧರ್ಮ ಬೆರೆಸಲು ಹೊರಟಿದೆ ಎಂದು ಆರೋಪಿಸಿದರು.