Sep 29, 2021, 4:01 PM IST
ಬೆಂಗಳೂರು (ಸೆ. 29): ರಾಜ್ಯದಲ್ಲಿ ಕಲೆದ 19 ತಿಂಗಳಿಂದ 1 ರಿಂದ 5 ನೇ ತರಗತಿ ಮಕ್ಕಳು ಶಾಲಾ ಕಲಿಕೆಯಿಂದ ವಂಚಿತರಾಗಿದ್ದಾರೆ. 1-5 ನೇ ತರಗತಿ ವಿದ್ಯಾರ್ಥಿಗಳಿಗೆ ಅಕ್ಟೋಬರ್ 21 ರ ನಂತರ ಭೌತಿಕ ತರಗತಿಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.
19 ತಿಂಗಳ ಬಳಿಕ 1-5 ನೇ ತರಗತಿ ಶಾಲೆ ಆರಂಭದ ಸುಳಿವು: ಯಾವಾಗ? ಇಲ್ಲಿದೆ ಮಾಹಿತಿ
ಅಕ್ಟೋಬರ್ 10 ರಿಂದ ಮಧ್ಯಂತರ ರಜೆ ಶುರುವಾಗಲಿದ್ದು, ಅಕ್ಟೋಬರ್ 20 ಕ್ಕೆ ಮುಗಿಯಲಿದೆ. ಆ ನಂತರ 3 ನೇ ಅಲೆ ಆರಂಭದ ಲಕ್ಷಣ ಕಂಡು ಬರದಿದ್ದರೆ, 1-5 ನೇ ತರಗತಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.