ಗಂಡನಿಗೆ ಗುಂಡಿ ತೋಡಿದ ಹೆಂಡತಿ, 19ರ ಹರೆಯದ ಹುಡುಗನ ಜೊತೆಗಿನ ಕಳ್ಳಾಟ ಬಯಲು

Apr 16, 2022, 3:56 PM IST

ತುಮಕೂರು, (ಏ.16): ಅವರು ನಮ್ಮ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು, ರಿಟೈರ್ ಆಗಿ ಮನೆಯಲ್ಲಿ ಹಾಯಾಗಿ ಇರಬೇಕಿದ್ದವರು. ಆದ್ರೆ ಒಬ್ಬಂಟಿ ಜೀವನ, ಯಾರಿಗೂ ಅವರು ಬೇಕಾಗಿರಲಿಲ್ಲ.  ಆದ್ರೆ ಎಕ್ಸ್ ಆರ್ಮಿ ಮ್ಯಾನ್ನ ಒಬ್ಬಂಟಿ ಜೀವನ ಅವನೊಬ್ಬನಿಗೆ ಲಾಟರಿ ಹೊಡದಂಗಿತ್ತು. ಮಿಲಿಟರಿಯಪ್ಪನ ಲಕ್ಷ ಲಕ್ಷ ಮೌಲ್ಯದ ಆಸ್ತಿ ಅವನ ಕಣ್ಣು ಕುಕ್ಕಿಸಿತ್ತು.

Asianet Suvarna FIR: ನಾಪತ್ತೆಯಾಗಿದ್ದ ಮಾಜಿ ಕಾರ್ಪೋರೇಟರ್‌ ಪತಿ ಪತ್ತೆ, ಏನಿದು ವಾರಣಾಸಿ ಸೀಕ್ರೆಟ್?

 ಒಂಟಿ ಜೀವ ಕಂಡ್ರೆ ಅದನ್ನ ಕುಕ್ಕಿ ತಿನ್ನಲು ಸಾವಿರ ಹದ್ದುಗಳು ಕಾಯುತ್ತಿರುತ್ತವೆ. ಅದೇ ರೀತಿ ಸ್ಟೋರಿಯಲ್ಲೂ ದುಡ್ಡಿನ ಆಸೆಗೆ ಒಂದು ಹಿರಿ ಜೀವವನ್ನ ಕೊಂದು ಇಂದು ಈ ಪಾಪಿಗಳು ಜೈಲು ಸೇರಿದ್ದಾರೆ. ಅವನ ದುಡ್ಡಿನ ಆಸೆಗೆ ಅಮಾಯಕ ಆರ್ಮಿ ಮ್ಯಾನ್ ಬಲಿಯಾಗಿದ್ದರೆ, ಈ ಅಮಾಯಕನ ನಂಬಿ ಕೆಟ್ಟ ಸ್ಟೋರಿಯೇ ಇವತ್ತಿನ ಎಫ್.ಐ.ಆರ್...