ಕೊಪ್ಪಳ;  ಪ್ರೇಯಸಿಯೊಂದಿಗೆ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಇಂಜಿನಿಯರ್ ಪತಿ!

Jan 8, 2021, 7:02 PM IST

ಕೊಪ್ಪಳ(ಜ. 08)  ಇಂಜನಿಯರ್  ಪತಿಯ ಅನೈತಿಕ ಸಂಬಂಧ ಬಯಲು ಮಾಡಿದ ಪತ್ನಿ ಪತಿಯ ಪ್ರೇಯಸಿಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ.

ಪಕ್ಕದ ಮನೆಯಾಕೆ ಭೇಟಿಗೆ ಸುರಂಗ ಕೊರೆದಿದ್ದ ಮಹಾನುಭಾವ

ಸಣ್ಣ ನೀರಾವರಿ ಇಲಾಖೆ ಇಂಜನಿಯರ್  ವಿನೋದಕುಮಾರ್  ಅನೈತಿಕ ಸಂಬಂಧ ಪತ್ನಿಯಿಂದಲೇ ಬಯಲಾಗಿದೆ. ಮನೆಯಲ್ಲಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವಳಿಗೆ ಗೂಸಾ ಸಿಕ್ಕಿದೆ. ನಂತರ ಪೊಲೀಸರವ ಮಧ್ಯಸ್ಥಿಕೆಯಲ್ಲಿ ವಾತಾವರಣ ತಿಳಿಯಾಗಿದೆ.