Asianet Suvarna FIR: ನೋಟ್ ಬ್ಯಾನ್‌ ಹೆಸರಲ್ಲಿ 3 ಲಕ್ಷ ದೋಚಿ ಪರಾರಿಯಾದ ಕಳ್ಳ ಸ್ವಾಮಿ

May 7, 2022, 5:10 PM IST

ಚಿಕ್ಕಮಗಳೂರು, (ಮೇ.07): ಭಾರತದಲ್ಲಿ 500 ಮತ್ತು 1000 ರೂ. ನೋಟು ಬ್ಯಾನ್ ಆಗಿ ಐದುವರೆ ವರ್ಷಗಳೇ ಕಳೆದುಹೋಗಿದೆ. ಈ ಡಿಮಾನಿಟೈಸೇಷನ್ನಿಂದ ಭಾರತೀಯರಿಗೆ ಎಷ್ಟು ಅನುಕೂಲವಯ್ತೋ ಇಲ್ವೋ ಗೊತ್ತಿಲ್ಲ ಆದ್ರೆ ಮೋಸಗಾರರಿಗೆ ಮಾತ್ರ ದುಡ್ಡು ದೋಚಲು ರಹದಾರಿಯಾಗಿಬಿಟ್ಟಿದೆ. 

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ಟಾಯ್ಲೆಟ್‌ನಲ್ಲಿ ದಂಧೆ!

ಡಿಮಾನಿಟೈಸೇಷನ್ ಹೆಸರಲ್ಲಿ ಲಕ್ಷ ಲಕ್ಷ ಪಂಗನಾಮ ಹಾಕ್ತಿದ್ದಾರೆ. ಇಂತಹದ್ದೇ ನೋಟ್ ಬ್ಯಾನ್ ಹೆಸರಲ್ಲಿ 3 ಲಕ್ಷ ಹಣ ದೋಚಿ ಪರಾರಿಯಾದ ರೋಚಕ ಸ್ಟೋರಿಯೇ ಇವತ್ತಿನ ಎಫ್.ಐ.ಆರ್....