ಸುಟ್ಟು ಕರಕಲಾದ ಹೆಣದ ಪಕ್ಕದಲ್ಲೊಂದು ಮೊಬೈಲ್!

Dec 17, 2019, 9:51 PM IST

ಇಲ್ಲಿ ಒಂದು ಇಂಟರೆಸ್ಟಿಂಗ್ ಕತೆ ಇದೆ. ಕೋಲಾರದ ಅರಣ್ಯ ಪ್ರದೇಶದ ನಡುವಿನಲ್ಲೊಂದು ಸುಟ್ಟು ಕರಕಲಾದ ಪುರಷನ ದೇಹ ಸಿಗುತ್ತದೆ.



ಹೆಣ ಕಂಡ ದಾರಿಹೋಕ ಪೊಲೀಸರಿಗೆ ತಿಳಿಸಿದ್ದ. ಹಾಗಾದರೆ ಈ ಕೊಲೆ ಮಾಡಿದ್ದು ಯಾರು? ಪ್ರಕರಣದ ಹಿನ್ನಲೆ ಏನು?