Nov 15, 2020, 3:04 PM IST
ಹಾವೇರಿ( ನ. 15) ಅಪರಾಧ ಜಗತ್ತಿನಲ್ಲಿ ಹೊಸ ಹೊಸ ವಿಚಿತ್ರ ಸುದ್ದಿಗಳು ತೆರತೆದುಕೊಳ್ಳುತ್ತಲೇ ಇರುತ್ತವೆ. ಸಂಸಾರಸ್ಥೆ ಆಂಟಿಗೆ ಪ್ರಿಯಕರನ ಮದುವೆ ಬೇಕಿರಲಿಲ್ಲ.
ಮದುವೆಗೆ ಸಿದ್ಧನಾಗಿದ್ದವನು ಜೈಲು ಸೇರಿದ್ದ.ತನ್ನ ಮಗನ ವಯಸ್ಸಿನ ಹುಡುಗನ ಜತೆ ಆಕೆಗೆ ಪ್ರೀತಿ ಹುಟ್ಟಿಕೊಂಡಿತ್ತು. ವಯಸ್ಸಲ್ಲದ ವಯಸ್ಸಿನಲ್ಲಿ ಹುಟ್ಟಿದ ಪ್ರೀತಿಗೆ ಆಕೆ ಕುರುಚಲು ಕಾಡಿನಲ್ಲಿ ಹೆಣವಾಗಿದ್ದಳು. ಮದುವೆ ಬೇಡವೋ ಮನ್ಮಥ!