Jul 25, 2021, 3:52 PM IST
ಬೆಂಗಳೂರು(ಜು. 25) ಅಪರಾಧ ಜಗತ್ತಿನನಲ್ಲಿ ವಿಚಿತ್ರ ಸುದ್ದಿಗಳಿಗೆ ಬರವಿಲ್ಲ. ಒಂದು ಕಡೆ ಮುಂಡ ಸಿಕ್ಕಿದ್ದರೆ ಇನ್ನೊಂದು ಕಡೆ ರುಂಡ ಸಿಕ್ಕಿತ್ತು. ಸತ್ತವನು ಯಾರು? ಕೊಂದವರು ಯಾರು?
ಮೂವತ್ತೆಂಟರ್ ಆಂಟಿಗೆ ಇಬ್ಬರು ಬಾಯ್ ಫ್ರೆಂಡ್ಸ್..ಮಾಡಿದ ಕೆಲಸ!
ಕೊನೆಗೆ ಮಾಡೆಲ್ ಒಬ್ಬಳು ಸಿಕ್ಕಿಬಿದ್ದದ್ದಳು. ಬ್ಯೂಟಿಫುಲ್ ಮಾಡೆಲ್..ಬದ್ಮಾಶ್ ಬಾಯ್ ಫ್ರೆಂಡ್.. ಭಯಾನಕ ಹತ್ಯೆ!