Feb 25, 2022, 4:32 PM IST
ವಿಜಯಪುರ(ಫೆ.25) ಪಿಎಸ್‌ಐ (PSI) ಪುತ್ರನ ಹತ್ಯೆ (Murder) ಪ್ರಕರಣಕ್ಕೆಮ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಂಡಿದ್ದು ನಾಲ್ವರು ಆರೋಪಿಗಳನ್ನು ಪೊಲೀಸರು (Karnataka Police) ಬಂಧಿಸಿದ್ದಾರೆ. ಪಿಎಸ್‌ಐ ಮಗ, ಮಾಜಿ ಕಾರ್ಪೋರೇಟರ್ ಮಗಳು.. ಆಕೆ ಆರು ತಿಂಗಳ ಗರ್ಭಿಣಿ.. ಕೆಂಪು ಬಣ್ಣದ ಬುಲೆರೋ ಕಾರು.. ಕೊಂದವರು ಕಾಂಟ್ರಾಕ್ಟ್ ಕಿಲ್ಲರ್ಸ್.. ಇದೊಂದು ಟ್ರಾಜಿಡಿ..
ಶಿವಮೊಗ್ಗ ಹಜರ್ಷ ಕೊಲೆ ಹಿಂದಿನ ಅಸಲಿ ಕಹಾನಿ
ಪಾಲಿಕೆ ಮಾಜಿ ಸದಸ್ಯ ರೌಫ ಶೇಖ, ರೌಫ ಪುತ್ರ ಆತೀಫ್ ಶೇಖ, ವಿಲಾಸ ರಾಠೋಡ, ಅನಿಲ ಚವ್ಹಾಣನನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಫೆಬ್ರವರಿ ಹದಿನೈದನೇ ತಾರೀಕಿನ ದಿನ ನಡೆದ ಘಟನೆಗೆ ಮೂಲ ಕಾರಣ ಏನು?