Jul 26, 2020, 11:20 PM IST
ಚಿಕ್ಕಬಳ್ಳಾಪುರ(ಜು. 26) ಒಂದು ಬರ್ಬರ ಹತ್ಯೆ, ಸತ್ತವನ ಎದೆಗೆ ಹದಿನೇಳು ಸಾರಿ ಚಾಕು ಚುಚ್ಚಲಾಗಿತ್ತು. ಈ ಕೊಲೆಯ ಹಿಂದೆ ಇನ್ನೊಂದು ಸಾವಿನ ಕಹಾನಿ.
ಸೊಂಟದ ಆಸೆಗೆ ಮನೆ ಬಿಟ್ಟು ಹೋದ ಯುವಕ, ಆಮೇಲಿನದ್ದು ದುರಂತ
ತಿಂಗಳ ಹಿಂದೆ ಹೆಣ್ಣೊಬ್ಬಳು ಸುಸೈಡ್ ಮಾಡಿಕೊಂಡಿದ್ದಕ್ಕೆ ಈಗ ಕೊಲೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಮರ್ಡರ್ ಕಹಾನಿ