ಲಿಕ್ಕರ್ ಕಿಂಗ್ ಕೊಲೆ ಹಿಂದಿನ ರೋಚಕ ರಹಸ್ಯ..ತಲೆಗೆ 25  ಲಕ್ಷ!

Dec 10, 2020, 9:12 PM IST

ಹುಬ್ಬಳ್ಳಿ(ಡಿ.  10)  ಅದೊಂದು ರೋಚಕ ಕತೆ..ಕೋಟಿ ಕೋಟಿ ಒಡೆಯ.. ಲಿಕ್ಕರ್ ಕಿಂಗ್ ಕೊಲೆಯಾಗಿ ಹೋಗಿದ್ದ, ಬಾಂಡಗಿಯನ್ನು ಮುಗಿಸಲು ದೊಡ್ಡ ಮೊತ್ತದ ಸುಪಾರಿ ನೀಡಲಾಗಿತ್ತು. ಆ ವ್ಯಕ್ತಿ ಕೊಲೆಯಾದ ದಿನ ಪೊಲೀಸರೇ ಸಿಹಿ ಹಂಚಿದ್ದರಂತೆ..

ಬೆತ್ತಲೆಯಾಗಿ ಓಡಾಡುತ್ತಿದ್ದ ಮಾಡೆಲ್.. ಇದನ್ನು ಕಂಡ ಪೇದೆ ಏನ್ಮಾಡಿದ!

ಸಾವು ಎನ್ನುವುದು ಅದು ಹೇಗೆ ಬೇಕಾದರೂ ಎದುರಾಗಬಹುದು.. ಲಿಕ್ಕ ರ್ ಕಿಂಗ್ ರಮೇಶ್ ಬೀದಿ ಹೆಣವಾಗಿದ್ದ.. ಈಗ ಈ ಕೊಲೆಗೆ ಸಂಬಂಧಿಸಿದ್ದ ಒಂದೊಂದೆ ಅಂಶಗಳು ಬಹಿರಂಗವಾಗುತ್ತಿವೆ.