Mar 12, 2020, 6:28 PM IST
ಬೆಂಗಳೂರು(ಮಾ. 12) ರೌಡಿ ಶೀಟರ್ ಸ್ಲಂ ಭರತನ ಎನ್ ಕೌಂಟರ್ ಮಾಡಿದ ಅಧಿಕಾರಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಸ್ಕೆಚ್ರ ರೆಡಿಯಾಗಿತ್ತು. ಐಪಿಎಸ್ ಅಧಿಕಾರ ಹತ್ಯೆಗೆ ಸ್ಕೆಚ್ ಹಾಕಿದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಬಾರ್ ಗರ್ಲ್ ಳೊಂದಿಗೆ ಲವ್ವಿ ಡವ್ವಿ..ಭರತನ ಅಸಲಿ ಆಟ!
ಕೆಲ ದಿನಗಳ ಹಿಂದೆ ರೌಡಿ ಸ್ಲಂ ಭರತ್ ನನ್ನು ಎನ್ ಕೌಂಟರ್ ಮಾಡಲಾಗಿತ್ತು. ಪೊಲೀಸ್ ಅಧಿಕಾರಳನ್ನೇ ಹತ್ಯೆ ಮಾಡಿದರೆ ಒಂದು ಹವಾ ಸೃಷ್ಟಿ ಮಾಡಬಹುದು ಎಂದು ಸ್ಕೆಚ್ ರೆಡಿಯಾಗಿತ್ತು.