Sep 16, 2020, 9:24 PM IST
ಬೆಂಗಳೂರು( ಸೆ. 16) ಸ್ಯಾಂಡಲ್ ವುಡ್ ಡ್ರಗ್ಸ್ ದುನಿಯಾಕ್ಕೆ ಸಂಬಂಧಿಸಿ ಸ್ಟಾರ್ ದಂಪತಿ ಐಂದ್ರಿಯಾ ಮತ್ತು ದಿಗಂತ್ ಅವರ ವಿಚಾರಣೆಯನ್ನು ಸಿಸಿಬಿ ಮಾಡಿ ಮನೆಗೆ ಕಳಿಸಿದೆ.
ಆದರೆ ಇದರೊಂದಿಗೆ ಫ್ಯಾನ್ಸಿ ನಂಬರ್ ವಿಚಾರ ಬಟಾಬಯಲಾಗಿದೆ. ಡ್ರಗ್ಸ್ ಡೀಲಿಂಗ್ ವಿಚಾರಕ್ಕೆ ಸಂಬಂಧಿಸಿ ಜೋಡಿ ಫ್ಯಾನ್ಸಿ ನಂಬರ್ ಬಳಕೆ ಮಾಡುತ್ತಿತ್ತು ಎಂಬ ವಿಚಾರ ಗೊತ್ತಾಗಿದೆ.