ಪಾರ್ಟಿ ಮುಗಿದ ಮೇಲೆ ಏನಾಗುತ್ತಿತ್ತು? ಸ್ಯಾಂಡಲ್‌ವುಡ್ ನಟನ ಅಚ್ಚರಿ ಮಾತು!

Sep 18, 2020, 9:10 PM IST

ಬೆಂಗಳೂರು(ಸೆ. 18)  ಸಿಸಿಬಿ ನೋಟಿಸ್ ಗೆ ನಟ ಸಂತೋಷ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನನಗೆ ಯಾಕೆ ನೋಟಿಸ್  ನೀಡಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಿಸಿಬಿ ನೋಟಿಸ್‌ಗೆ ನಟ ಅಕುಲ್ ಬಾಲಾಜಿ ಹೇಳಿದ್ದೇನು?

ವಿಚಾರಣೆಗೆ ಬನ್ನಿ ಎಂದಿದ್ದಾರೆ.. ಬರುತ್ತೇನೆ ..ನನಗೆ ಗೊತ್ತಿರುವ ಮಾಹಿತಿಯನ್ನು ನೀಡುತ್ತೇನೆ ಎಂದು ಸಂತೋಷ್ ಹೇಳಿದ್ದಾರೆ