Dec 26, 2020, 10:16 AM IST
ಬೆಂಗಳೂರು (ಡಿ. 26): ಜೈಲುವಾಸ ಅಂದ್ರೆ ಈಗ ಕತ್ತಲೆಯ ಕೋಣೆಯಲ್ಲ, ಐಷಾರಾಮಿ ಸ್ಥಳವಾಗುತ್ತಿದೆ. ಇಲ್ಲಿನ ಸುಬ್ರಹ್ಮಣ್ಯ ನಗರದ ರೌಡಿಶೀಟರ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅದ್ದೂರಿಯಾಗಿ ಬರ್ತಡೇ ಸೆಲಬ್ರೇಟ್ ಮಾಡಿದ್ದಾರೆ. ರೌಡಿಸಂ ಹವಾ ತೋರಿಸುತ್ತಾ, ಗೂಂಡಾಗಿರಿ ಮಾಡುತ್ತಿದ್ದ ರಿಜ್ವಾನ್ ಎಂಬಾತನನ್ನು ಪರಪ್ಪನ ಅಗ್ರಹಾರದಲ್ಲಿಡಲಾಗಿತ್ತು. ಜೈಲಿನ ಬ್ಯಾರಕ್‌ನಲ್ಲೇ ಈತ ಅದ್ಧೂರಿಯಾಗಿ ಬರ್ತಡೇ ಸೆಲಬ್ರೇಟ್ ಮಾಡಿಕೊಂಡಿದ್ದಾನೆ.
ರಾಜ್ಯಕ್ಕೆ ಬ್ರಿಟನ್ ವೈರಸ್ ಆತಂಕ; ಬೆಚ್ಚಿ ಬೀಳಿಸುವಂತಿದೆ ಈ ಎಕ್ಸ್‌ಕ್ಲೂಸಿವ್ ಸುದ್ದಿ!