Nov 1, 2022, 5:29 PM IST
ಕಣ್ಣೂರು ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಮತ್ತು ವಕೀಲ ಮಹದೇವಯ್ಯ ಎಂಬ ತ್ರಿಮೂರ್ತಿಗಳ ಆಟಕ್ಕೆ ಬಸವಲಿಂಗ ಸ್ವಾಮೀಜಿ ಬಲಿಯಾಗಿದ್ದಾರೆ. ದಾಯಾದಿ ಕಲಹದಿಂದ ಬಸವಲಿಂಗ ಸ್ವಾಮೀಜಿಯನ್ನು, ಅವರ ಸಹೋದರನೇ ಆದ ಮೃತ್ಯಂಜಯ ಶ್ರೀ ಹನಿಟ್ರ್ಯಾಪ್ ಮಾಡಿಸುವ ಮೂಲಕ ಖೆಡ್ಡಾಕ್ಕೆ ಕೆಡವಿದ್ದಾರೆ. ಮರ್ಯಾದೆಗೆ ಅಂಜಿ ಶ್ರೀಗಳು ನೇಣಿಗೆ ಶರಣಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಾಜಿ ಸಚಿವ ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ: ಹುಡುಕಾಟಕ್ಕೆ ವಿಶೇಷ ತಂಡ ರಚನೆ