May 29, 2020, 6:18 PM IST
ಬೆಂಗಳೂರು(ಮೇ 29) ಕ್ವಾರಂಟೈನ್ ಗೆ ಬನ್ನಿ ಎಂದು ಕರೆಯಲು ಹೋಗಿದ್ದ ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಪಾದರಾಯನಪುರದಲ್ಲಿ ಹಲ್ಲೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಆರೋಪಿಗಳನ್ನು ಬಂಧಿಸಿ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿತ್ತು.
ಬುದ್ಧಿ ಕಲಿಯದ ಪಾದರಾಯನಪುರ ಜನ; ಹಲ್ಲೆ ಮಾಡಿದವರ ಕತೆ ನೋಡಿ
ಈಗ ಪಾದರಾಯನಪುರದಲ್ಲಿ ಮಹಿಳೆಯರು ಬಾಲ ಬಿಚ್ಚಿದ್ದಾರೆ. ಪಾದರಾಯನಪುರ 11 ನೇ ಕ್ರಾಸ್ ನ ಕೆಲ ಅಡ್ಡರಸ್ತೆಗಳನ್ನ ಫ್ರೀ ಮಾಡಲು ತೆರಳಿದ್ದ ಪೊಲೀಸರೊಂದಿಗೆ ಅಲ್ಲಿನ ಮಹಿಳೆಯರು ವಾಗ್ವಾದಕ್ಕೆ ಇಳಿದಿದ್ದಾರೆ. ಸದ್ಯ ಯಥಾಸ್ಥಿತಿಯೇ ಅಲ್ಲಿದೆ.
ಆ ರಸ್ತೆ ಯಾಕೆ ಫ್ರೀ ಮಾಡ್ತೀರಾ.. ನಮ್ಮ ರಸ್ತೆಯನ್ನು ಫ್ರೀ ಮಾಡಿ ಎಂದು ಪೊಲೀಸರಿಗೆ ಬೇಡಿಕೆ ಇಟ್ಟಿದ್ದಾರೆ. ಕೊರೋನಾ ಇಲ್ಲದ ಕಡೆ ರಸ್ತೆ ಫ್ರೀ ಮಾಡಿ ಎಂದು ವೈದ್ಯರು ಹೇಳಿದ್ದರು.