ಸಣ್ಣ ಜಗಳ, ನೀರಿಗೆ ಹಾರಿದ ಮಗಳ ರಕ್ಷಿಸಲು ಹೋಗಿ ಕೊಚ್ಚಿ ಹೋದ ತಾಯಿ

Aug 9, 2020, 8:56 PM IST

ಕೊಡಗು(ಆ. 09) ಮನೆಯಲ್ಲಿ ಆದ ಚಿಕ್ಕ ಪುಟ್ಟ ಮಾತಿಗೆ ಬೇಸರಗೊಂಡ ಮಗಳೂ ಸೀದಾ ಬಂದು ಹರಿಯುತ್ತಿರುವ ನದಿಗೆ ಹಾರಿದ್ದಾರೆ. ಇದನ್ನು ಕಂಡ ತಾಯಿ ಆಕೆಯ ರಕ್ಷಣೆಗೆ ನದಿಗೆ ಧುಮುಕಿದ್ದಾರೆ.

ಕೊರೋನಾ ರೋಗಿ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಪಲ್ಟಿ

ಸ್ಥಳೀಯರು ಮಗಳಮನ್ನು ರಕ್ಷಣೆ ಮಾಡಿದ್ದಾರೆ, ಆದರೆ ಮಗಳನ್ನು ಉಳಿಸಲು ನದಿಗೆ ಹಾರಿದ್ದ ತಾಯಿ ಕೊಚ್ಚಿಕೊಂಡು ಹೋಗಿದ್ದಾರೆ.