Dec 24, 2020, 7:31 PM IST
ಕಾರವಾರ (ಡಿ. 24) ಗೋಕರ್ಣ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನಿಂದ ಹಾಲಿನ ಪ್ಯಾಕೇಟ್ ಕಳ್ಳತನ ಮಾಡಿಕೊಂಡು ಆರಾಮಾಗಿ ಇದ್ದಾನೆ. ವ್ಯಕ್ತಿ ಹಾಲಿನ ಪ್ಯಾಕೇಟ್ ಕದಿಯುತ್ತಿರುವ ದೃಶ್ಯ ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೆಲ್ಸ್ ಬಾಯ್ ಕ್ಯಾಶ್ ಬ್ಯಾಗ್ ಎಗರಿಸಿ ಪರಾರಿ
ಗೋಕರ್ಣದ ಸುತ್ತಮುತ್ತ ವ್ಯಾಪ್ತಿಯಲ್ಲಿ ಸ್ಥಳೀಯ ವ್ಯಕ್ತಿಯಿಂದ ಕೃತ್ಯ ಎಸಗುತ್ತಿದ್ದಾನೆ ಮುಂಜಾನೆ ಹಾಲಿನವರು ಮನೆಗಳ ಮುಂದೆ ಇಟ್ಟ ಹಾಲು ಕಳ್ಳತನ ಮಾಡಿದ್ದು ಅಲ್ಲದೆ ಮನೆಗೆ ಹಾಕಿದ ದಿನಪತ್ರಿಕೆಯನ್ನೂ ಕದಿಯುವ ದೃಶ್ಯ ಸೆರೆಯಾಗಿದೆ. ವ್ಯಕ್ತಿಯ ಕೃತ್ಯ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದು ಪೊಲೀಸರಿಗೆ ದೂರು ನೀಡಲಾಗಿದೆ.