May 17, 2022, 5:22 PM IST
ತುಮಕೂರು, (ಮೇ.17): ನಾವು ಪ್ರತೀ ನಿತ್ಯ ಪ್ರೀತಿಯಲ್ಲಿ ಮೋಸ ಹೋದವರ ಬಗ್ಗೆ ನೋಡ್ತಾಳೆ ಇರ್ತೀವಿ. ಇವತ್ತಿನ ಕಾಲದಲ್ಲಿ ಪ್ರೀತಿ ಅನ್ನೋದು ಕೆಲವರಿಗೆ ಪಾರ್ಟ್ ಟೈಂ ಜಾಬ್ ಥರನೂ ಆಗಿಬಿಟ್ಟಿದೆ. ಇವತ್ತು ಲವ್ನಲ್ಲಿ ಬೀಳೋರು ನಾಳೆ ಬ್ರೇಕ್ ಮಾಡಿಕೊಂಡ ಉದಾಹರಣೆಗಳು ಬೇಜಾನ್ ಇವೆ.
ಸಾವಿನಲ್ಲಿ ಒಂದಾದ ಪ್ರೇಮಿಗಳು, ಪ್ರೀಯಕರನ ಸಮಾಧಿ ಪಕ್ಕದಲ್ಲಿ ಯುವತಿಯ ಅಂತ್ಯಕ್ರಿಯೆ
ಆದ್ರೆ ಇವತ್ತು ನಾವು ನಿಮಗೆ ಹೇಳ ಹೊರಟಿರೋ ಸ್ಟೋರಿ ನಿಜಕ್ಕೂ ಮನಕಲುಕುವಂಥದ್ದು. ಇಲ್ಲೊಂದು ಅಪರೂಪದಲ್ಲೇ ಅಪರೂಪದ ಲವ್ ಸ್ಟೋರಿ ಇದೆ. ಈ ಲವ್ಗೆ ವಿಧಿಯೇ ವಿಲನ್. ವಿಧಿಯ ಆಟಕ್ಕೆ ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಪ್ರೇಮಿಗಳು ಮಸಣ ಸೇರಿದ್ದಾರೆ. ಬದುಕಿದ್ದಾಗ ಒಂದಾಗಲಾರದವರು ಸತ್ತಮೇಲೆ ಒಂದಾಗಿದ್ದಾರೆ ಆದರೆ ಇದಕ್ಕೆ ಕಾರಣ ವಿಧಿ.................