Sep 3, 2024, 2:55 PM IST
ಅದು ಪುಟ್ಟ ಸಂಸಾರ. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಗಂಡ ಹೆಂಡತಿ ಟೈರ್ ಅಂಗಡಿ ನಡೆಸುತ್ತಿದ್ರೆ ಮಗಳು ದೂರದ ಮಂಗಳೂರಿನಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಳು. ಆದ್ರೆ ಆವತ್ತು ಮಗಳನ್ನ ನೋಡಿಕೊಂಡು ಬರ್ತೀನಿ ಅಂತ ಹೋದ ಗಂಡ ಡೆಡ್ಲಿ ಆ್ಯಕ್ಸಿಡೆಂಟ್ನಲ್ಲಿ ಸತ್ತುಹೋದ. ನಂತರ ಹೆಂಡತಿ ಅವನ ಮೃತದೇಹವನ್ನ ತಂದು ಮಣ್ಣು ಕೂಡ ಮಾಡಿದ್ಲು.
ಆದ್ರೆ ಇದೆಲ್ಲಾ ಆಗಿ ಒಂದು ವಾರಕ್ಕೆ ಆ್ಯಕ್ಸಿಡೆಂಟ್ನಲ್ಲಿ ಸತ್ತಿದ್ದ ಗಂಡ ಬದುಕಿ ಬಂದಿದ್ದ. ಅಷ್ಟೇ ಅಲ್ಲ ಪೊಲೀಸರೆದುರು ನಿಂತು ನಾನೇ ಅವನು ಅಂದಿದ್ದ. ಹಾಗಾದ್ರೆ ಆತ ಅಲ್ಲಿ ಸತ್ತಿಲ್ಲವಾದ್ರೆ ಹೆಂಡತಿ ಮಣ್ಣು ಮಾಡಿದ್ದು ಯಾರನ್ನ..? ಆ್ಯಕ್ಸಿಡೆಂಟ್ನಲ್ಲಿ ಸತ್ತಿದ್ದು ಯಾರು..? ಒಂದು ವಿಚಿತ್ರ ಕೇಸ್ನ ರೋಚಕ ಇನ್ವೆಸ್ಟಿಗೇಷನ್ ಕಥೆ ಇಲ್ಲಿದೆ ನೋಡಿ