Shivamogga: ಹುಡುಗಿ ಮುಂದಿಟ್ಟು ಹರ್ಷನ ಕೊಲೆ ಮಾಡಲಾಯ್ತಾ?

Feb 24, 2022, 1:16 PM IST

ಶಿವಮೊಗ್ಗ(ಫೆ.24):  ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಗೆ ಒಂದು ಹೊಸ ತಿರುವು ಸಿಕ್ಕಿದೆ. ಅದೊಂದು ವ್ಯವಸ್ಥಿತ ಸಂಚು ಅನ್ನೋದು ಮತ್ತೆ ಸಾಬೀತಾಗಿದೆ. ಕೊಲೆಯಾಗುವ ಮುನ್ನ ಹರ್ಷನ ಮೊಬೈಲ್‌ಗೆ ಒಂದು ನಂಬರ್‌ನಿಂದ ವಿಡಿಯೋ ಕಾಲ್‌ ಬರುತ್ತೆ. ಪದೇ ಪದೇ ಕಾಲ್‌ ಮಾಡಿ ಸಹಾಯ ಕೇಳ್ತಾ ಇದ್ಲಂತೆ ಹುಡುಗಿ. ಹುಡುಗಿಯನ್ನ ಮುಂದಿಟ್ಟು ಹರ್ಷನ ಹತ್ಯೆ ಮಾಡಲಾಯ್ತಾ?. ಅಷ್ಟಕ್ಕೂ ಹರ್ಷನ ಫೋನ್‌ ಈಗ ಎಲ್ಲಿದೆ?. ಹರ್ಷ ಕಲೆಯಾಗುವ ಮುನ್ನ ಏನೆಲ್ಲ ನಡೆದಿತ್ತು ಎಂಬುದರ ಬಗ್ಗೆ ಇದೀಗ ಮಾಹಿತಿ ಲಭ್ಯವಾಗಿದೆ. ಪೊಲೀಸರು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದು ಮತ್ತುಷ್ಟು ರೋಚಕ ಸಂಗತಿ ಬಯಲಾಗುವ ಸಾಧ್ಯತೆ ಇದೆ. ಇದೆಲ್ಲದರ ಇಂಟರಸ್ಟಿಂಗ್‌ ಕಹಾನಿ ಈ ವಿಡಿಯೋದಲ್ಲಿದೆ.

Harsha Murder Mystery: ಹರ್ಷ ಹತ್ಯೆಯ ಇಂಚಿಂಚೂ ಮಾಹಿತಿ ಇಲ್ಲಿದೆ..!