Oct 29, 2020, 4:47 PM IST
ಬೆಂಗಳೂರು (ಅ. 29): ಕೆ ಕಲ್ಯಾಣ್ ಬಾಳಲ್ಲಿ ಬಿರುಕು ಮೂಡಿಸಿದ್ದಾರೆ ಎನ್ನಲಾದ ಗಂಗಾ ಕುಲಕರ್ಣಿ ಸಾವನ್ನಪ್ಪಿದ್ದಾರೆ. ವಿಷ ಸೇವಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ಕೋರ್ಟ್‌ಗೆ ಬಂದಿದ್ದರು. ಕೋರ್ಟ್‌ನಲ್ಲೇ ಕುಸಿದು ಬಿದ್ದ ಗಂಗಾರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮತ್ತೆ ಸಿಎಂ ಆಗ್ಬೇಕು! ಸಿದ್ದು ಪರ ಜಮೀರ್ ಖಾನ್ ಸಾಹೇಬ್ರ ಬ್ಯಾಟಿಂಗ್
ಯುವಕನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ 3 ಲಕ್ಷ ರೂ ವಂಚಿಸಿದ್ದರು. ಕೆ ಕಲ್ಯಾಣ್ ಮನೆಯಲ್ಲಿಯೂ ಕೆಲಸ ಮಾಡಿಕೊಂಡಿದ್ದರು. ಕಲ್ಯಾಣ್ ಪತ್ನಿಯ ತಲೆ ಕೆಡಿಸಿ ಆಸ್ತಿ ಲಪಟಾಯಿಸಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.