Sep 28, 2021, 7:12 PM IST
ಶಿವಮೊಗ್ಗ(ಸೆ. 28) ಆತ್ಮಹತ್ಯೆ(Suicide) ಮಾಡಿಕೊಳ್ಳುವಾಗಿ ಮೆಸೇಜ್ ಮಾಡಿಟ್ಟು ಶಿವಮೊಗ್ಗ(Shiovamogga) ಡಿಸಿ ಕಚೇರಿಯ ಎಫ್ ಡಿಎ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ನನ್ನನ್ನು ಹುಡುಕುವ ಯತ್ನ ಮಾಡಬೇಡಿ ಎಂದು ಗಿರಿರಾಜ್ ಮೆಸೇಜ್ ಮಾಡಿದ್ದಾರೆ. ನನ್ನ ಸಾವಿಗೆ ಎಸಿಎಸ್ ಡಾ. ಶಾಲಿನಿ ರಜನೀಶ್ ನೇರ ಕಾರಣ ಎಂದು ವಾಟ್ಸಪ್ ಮೆಸೇಜ್ ಮಾಡಿ ನಾಪತ್ತೆಯಾಗಿದ್ದಾರೆ.
ಮೇಲಧಿಕಾರಿಗಳ ಕಿರುಕುಳ, ಕೆಎಸ್‌ಆರ್ ಟಿಸಿ ನೌಕರ ಸುಸೈಡ್
ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದ್ದಾರೆ. ಕೆಳ ಹಂತದ ನೌಕರರು ಹಣ ಬಳಸಿಕೊಳ್ಳಲು ಹೇಗೆ ಸಾಧ್ಯ. ನಮ್ಮ ಕೆಲಸದ ಒತ್ತಡ ಮೇಲಿನವರಿಗೆ ಹೇಗೆ ಗೊತ್ತಾಗುತ್ತದೆ. ದುದೀರ್ಘ ಪತ್ರ ಬರೆದು ಗಿರಿರಾಜ್ ನಾಪತ್ತೆಯಾಗಿದ್ದಾರೆ.