Aug 26, 2021, 1:21 PM IST
ಮೈಸೂರು(ಆ.26): ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಸಂದರ್ಭದಲ್ಲಿ ನಾಲ್ಕು ಬೈಕ್ಗಳು ಇದ್ದವು ಅಂತ ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಪ್ರತ್ಯಕ್ಷದರ್ಶಿ, ಮೈಸೂರಲ್ಲಿ ಪೊಲೀಸರು ಗಸ್ತು ತಿರುಗೋದಿಲ್ಲ. ಈ ಜಾಗದಲ್ಲಿ ಸಾಕಷ್ಟು ಜನ ಮೋಜು ಮಸ್ತಿಗೆ ಬರುತ್ತಾರೆ ಅಂತ ಹೇಳಿದ್ದಾರೆ. ಇಲ್ಲಿ ನಿತ್ಯ ಅನಾಚಾರ, ಮಾಟಮಂತ್ರ ಮಾಡ್ತಾರೆ. ಈ ಬಗ್ಗೆ ಪೊಲೀಸರಿಗೆ ಹಲವು ಬಾರಿ ಕೊಟ್ಟಿದ್ದೇನೆ ಅಂತ ತಿಳಿಸಿದ್ದಾರೆ.