Aug 30, 2024, 5:12 PM IST
ಬೆಂಗಳೂರು: ಅವಳು ಡ್ಯಾನ್ಸರ್, ಸಿನಿಮಾಗಳಲ್ಲಿ ಕೋ ಡ್ಯಾನ್ಸರ್ ಆಗಿದ್ದ ಆಕೆ. ಕೆಲ ಸ್ಟೇಜ್ ಪ್ರೋಗ್ರಾಮ್ಗಳಿಗೆ ಕೊರಿಯೋಗ್ರಾಫರ್ ಆಗೂ ಕೆಲಸ ಮಾಡ್ತಿದ್ದಳು. ಸುಂದರ ಚೆಲುವೆ. ವಯಸ್ಸು ಇನ್ನೂ 25. ಆದ್ರೆ ಆವತ್ತು ಡ್ಯಾನ್ಸ್ ಪ್ರೋಗ್ರಾಮ್ ಮುಗಿಸಿಕೊಂಡು ಸ್ನೇಹಿತೆ ಜೊತೆ ಪಾರ್ಟಿ ಮಾಡಿ ಇಬ್ಬರೂ ಮನೆಗೆ ಬಂದು ನಿದ್ರೆಗೆ ಜಾರಿದ್ರು. ಆದರೆ ಬೆಳಗ್ಗೆ ಸ್ನೇಹಿತೆ ಎದ್ದು ನೋಡಿದ್ರೆ ಆಕೆ ಹೆಣವಾಗಿ ಹೋಗಿದ್ದಳು..
ಪಕ್ಕದಲ್ಲಿದ್ದವಳಿಗೆ ಆ ರಾತ್ರಿ ಏನಾಯ್ತು ಅನ್ನೋದೇ ಗೊತ್ತಾಗಿರಲಿಲ್ಲ.. ಅವಳನ್ನ ಬರ್ಬರವಾಗಿ ಕೊಲ್ಲಲಾಗಿತ್ತು.. ಅಷ್ಟಕ್ಕೂ ಆಕೆಯನ್ನ ಕೊಂದವರ್ಯಾರು..? ಆ ರಾತ್ರಿ ಆ ಮನೆಯಲ್ಲಿ ನಡೆದಿದ್ದೇನು..? ಒಬ್ಬ ಸುಂದರ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆಯನ್ನು ಎಳೆಳೆಯಾಗಿ ಬಿಚ್ಚಿಡ್ತೀವಿ ನೋಡಿ