Sep 11, 2020, 12:26 PM IST
ಬೆಂಗಳೂರು (ಸೆ. 11): ರಾಗಿಣಿ ಸಿಸಿಬಿ ಕಸ್ಟಡಿ ಇಂದು ಮುಕ್ತಾಯವಾಗಲಿದೆ. ಈಗಾಗಲೇ ರಾಗಿಣಿ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು ನ್ಯಾಯಾಧೀಶರ ಮುಂದೆ ರಾಗಿಣಿ ಸೇರಿದಂತೆ ಇನ್ನೂ ಐವರು ಆರೋಪಿಗಳು ಹಾಜರಾಗಲಿದ್ದಾರೆ.
ವಿಚಾರಣೆ ವೇಳೆ ಸಹಕರಿಸದೇ ಇದ್ದಿದ್ದರಿಂದ ಇನ್ನಷ್ಟು ಮಾಹಿತಿ ಹೊರ ಬರಬೇಕಿರುವುದರಿಂದ ಸಿಸಿಬಿ ಇನ್ನಷ್ಟು ದಿನ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ವಿಚಾರಣೆ ಮುಗಿಯುವವರೆಗೆ ಕಾಯಲೇಬೇಕಾಗಿದೆ.
ಬಾಯ್ಬಿಡ್ತಿಲ್ಲ ಆರೋಪಿಗಳು, ಬಿಡ್ತಿಲ್ಲ ಸಿಸಿಬಿ; ಈಗ ಆರೋಪಿಗಳು ತಪ್ಪಿಸ್ಕೊಳ್ಳೋ ಮಾತೆ ಇಲ್ಲ..!