Coronavirs In Karnataka : ದೊಡ್ಡಬಳ್ಳಾಪುರ ಆಸ್ಪತ್ರೆಯಿಂದ ವಿದೇಶಿ ಸೋಂಕಿತ ಎಸ್ಕೇಪ್!

Jan 6, 2022, 5:45 PM IST

ದೊಡ್ಡಬಳ್ಳಾಪುರ(ಜ. 06)  ವಿದೇಶದಿಂದ ಬಂದು ಐಸೋಲೇಶನ್ ಆಗಿದ್ದ ಕೊರೋನಾ (Coronavirus) ಸೋಂಕಿತ ಖಾಸಗಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾನೆ. ದೊಡ್ಡ ಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ  28  ವರ್ಷದ ಸೋಂಕಿತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ.

ಈ ಲಕ್ಷಣಗಳು ಕಂಡರೆ ನಿರ್ಲಕ್ಷ್ಯ ಬೇಡ

ಕರ್ನಾಟಕದಲ್ಲಿ (Karnataka) ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡಲಾಗಿದೆ.  ವಾರಾಂತ್ಯದ ನಿಷೇಧಾಜ್ಞೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು  ಎಲ್ಲಾ ಜಿಲ್ಲಾ ಕೇಂದ್ರಗಳಿಂದಲೂ ಸೂಚನೆ ಹೊರಗೆ ಬರುತ್ತಿದೆ. ಈ ನಡುವೆ ಸೋಂಕಿತ ಎಸ್ಕೇಪ್ ಆಗಿರುವುದು ಆತಂಕ ಸೃಷ್ಟಿಸಿದರು.