Dec 3, 2019, 5:55 PM IST
ದಾವಣಗೆರೆ (ಡಿ.03): ಆಕೆ ವಿವಾಹಿತೆ. ಅದಾಗ್ಯೂ ಮತ್ತೊಬ್ಬನ ಜೊತೆ ಇನ್ನೊಂದು ಇನ್ನಿಂಗ್ಸ್ ಶುರು. ಅಲ್ಲಿಯೂ ಔಟ್ ಆದಾಗ ಆಕೆ ಮೊದಲ ಗಂಡನ ಬಳಿ ಬರ್ತಾಳೆ, ತನ್ನ 'ಬೇಡಿಕೆ'ಗಳನ್ನು ಮುಂದಿಡುತ್ತಾಳೆ. ಆತ ಸೊಪ್ಪು ಹಾಕಲ್ಲ, ಮತ್ತೆ ಮುಂದೇನು?
ಇದನ್ನೂ ನೋಡಿ | ಸೋಶಿಯಲ್ ಮೀಡಿಯಾದಲ್ಲಿ ಬೆಡ್‌ರೂಂ ವಿಡಿಯೋ; ಹನಿಟ್ರ್ಯಾಪ್ ಕಿಂಗ್‌ಪಿನ್ ಅರೆಸ್ಟ್!...
ಇಲ್ಲೇ ಶುರುವಾಗುತ್ತೆ ಡೇಂಜರಸ್ ಕಹಾನಿ. ಮೊದಲ ಪತಿಯಿಂದ 'ಬೇಕಾದುದನ್ನು' ಪಡೆಯಲು ಆಕೆ ಸ್ಕೆಚ್ ಹಾಕುತ್ತಾಳೆ. ಮುಂದೇನಾಗುತ್ತೆ ನೀವೇ ನೋಡಿ....