Nov 4, 2020, 8:01 PM IST
ಮೂಡಿಗೆರೆ(ನ. 04) ಮಾಜಿ ಸಿಎಂ ಎಸ್ ಎಂ ಕೃಷ್ಣ ಮಗಳಿಗೆ ಬಂಧನದ ಭೀತಿ ಎದುರಾಗಿದೆ. ಮೂಡಿಗೆರೆ ಕೋರ್ಟ್ ಮಾಳವಿಕ ಸಿದ್ಧಾರ್ಥ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.
ಡಿಕೆಶಿ ಪುತ್ರಿ-ಸಿದ್ಧಾರ್ಥ ಪುತ್ರನ ವಿವಾಹಕ್ಕೆ ದಿನಾಂಕ ಫಿಕ್ಸ್
ಕಾಫಿ ಬೆಳೆಗಾರರಿಗೆ ಚೆಕ್ಕ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೆಳೆಗಾರರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಮೂನ್ನುರಕ್ಕೂ ಅಧಿಕ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು.