Jul 5, 2022, 4:27 PM IST
ಕಲಬುರಗಿ, (ಜುಲೈ.05): ಹುಡುಗ ಬಡವ... ಹುಡುಗಿ ಶ್ರಿಮಂತೆ.. ಹುಡಗಿ ಓದಲು ಹೋಗುವಾಗ ಬಡ ಹುಡುಗನ ಮೇಲೆ ಲವ್... ನಂತರ ಮನೆಯಲ್ಲಿ ಒಪ್ಪಲ್ಲ ಅಂತ ಬೆಂಗಳೂರಿಗೆ ಎಸ್ಕೇಪ್. ಬಳಿಕ ಹುಡುಗಿ ಮನೆಯವರು ಬೆಂಗಳೂರಿಗೆ ಬಂದು ಜೋಡಿಯನ್ನ ಕರೆದುಕೊಂಡು ಹೋಗೋದು.. ಊರಿಗೆ ಕರೆದುಕೊಂಡು ಬಂದು ಪ್ರಯಸಿಯ ಎದುರೇ ಹುಡುಗನ ಕಥೆ ಮುಗಿಸೋದು. ಇದೇ ಇವತ್ತಿನ ಎಪಿಸೋಡ್.
ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಸದಸ್ಯನ ಭೀಕರ ಹತ್ಯೆ
ಅರೇ ಇದೇನ್ರಿ ಇದು ಈ ಕಥೆ ನಮ್ಮ ಚೆಲುವಿನ ಚಿತ್ತಾರ ಸಿನಿಮಾ ಥರನೇ ಇದೆ ಅಂತ ಅಂದುಕೊಳ್ತಿದ್ದೀರ. ಖಂಡಿತ ಇದು ಚೆಲುವಿನ ಚಿತ್ತಾರ ಮೂವಿಯನ್ನೇ ಹೋಲುವ ಸ್ಟೋರಿ. ಪ್ರೇಯಸಿಯೊಂದಿಗೆ ಊರು ಬಿಟ್ಟಿದ್ದ ಪ್ರೇಮಿಯನ್ನ ಆತನನ್ನ ಪುಸಲಾಯಿಸ ಊರಿಗೆ ತಂದು ಅವನ ಕಥೆ ಮುಗಿಸಿದ ಚೆಲುವಿನ ಚಿತ್ತಾರದ ಕಥೆಯೇ ಇವತ್ತಿನ ಎಫ್.ಐ.ಆರ್.......