ಮದನ್ ಭೀಕರ ಹತ್ಯೆ ದೃಶ್ಯ ಮೊಬೈಲ್‌ನಲ್ಲಿ ಸೆರೆ, ನಡುರಸ್ತೆಯಲ್ಲಿ ನಡೆದಿತ್ತು ಮರ್ಡರ್!

Oct 22, 2023, 11:52 PM IST

ಬೆಂಗಳೂರು(ಅ.22)  ಮದನ್ ಅಲಿಯಾಸ್ ರಿಚರ್ಡ್ ಹತ್ಯೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ನಡು ರಸ್ತೆಯಲ್ಲಿ ಮದನ್ ಹತ್ಯೆಯಿಂದ ರೌಡಿಸಂ ಅಪಾಯಕಾರಿ ಮಟ್ಟಕ್ಕೆ ತಲುಪಿರುವುದು ಬಹಿರಂಗವಾಗಿತ್ತು. ಅಕ್ಟೋಬರ್ 11 ರಂದು ನಡೆದಿ ನಡೆದ ಬೀಕರ ಹತ್ಯೆ ದೃಶ್ಯಗಳು ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ದೃಶ್ಯಗಳು ಇದೀಗ ವ್ಯಾಟ್ಸ್ಆ್ಯಪ್ ಮೂಲಕ ಹರಿದಾಡುತ್ತಿದೆ.