Feb 17, 2022, 7:51 PM IST
ರಾಯಚೂರು(ಫೆ. 17) ಸ್ನೇಹಿತರು (Friends) ಎಂದು ಜೀವಕ್ಕೆ ಜೀವ ಕೊಡುವವರು ಇದ್ದಾರೆ. ಆದರೆ ಇಲ್ಲಿ ಸ್ನೇಹಿತರೆ ಹಂತಕರು. ತರಕಾರಿ ಮಾರಿ ಸಾಕಿದ್ದ ಮಗ ಬೀದಿ (Murder) ಹೆಣವಾಗಿದ್ದ. ರಾಯಚೂರು (Raichur) ಜಿಲ್ಲೆಯ ಸಿಂಧನೂರು ಅತಿ ವೇಗವಾಗಿ ಬೆಳೆಯುತ್ತಿರುವ ಪಡ್ಡಣಗಳಲ್ಲಿ ಒಂದು.
ಸಿಂಧನೂರಿನಲ್ಲಿಯೇ ಹೆದ್ದಾರಿಯೂ ಹಾರಿ ಹೋಗಿದೆ. ಒಂದು ಸಾಲದ (Loan) ಕತೆ.. ಗೆಳೆಯನಿಗೆ ಕೊಟ್ಟ ಹಣ ಬಂದಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದರು. ಎಣ್ಣೆ ಪಾರ್ಟಿ ಮತ್ತು ಕೊಲೆ...