ಚಿಕ್ಕಬಳ್ಳಾಪುರ: ಹೆತ್ತ ತಂದೆಯನ್ನೇ ಹತ್ಯೆ ಮಾಡಿದ್ದ ಪಾಪಿ ಪುತ್ರ

Jul 4, 2021, 3:47 PM IST

ಚಿಕ್ಕಬಳ್ಳಾಪುರ(ಜು.  04)  ಇದು ಒಂದು ಲಕ್ಷದ ಸುಪಾರಿ ಕತೆ. ಒಂದಲ್ಲ ಎರಡಲ್ಲ ಮೂರು ಸಾರಿ ಹೊಂಚು ಹಾಕಿ ಕೊನೆಗೂ ಹತ್ಯೆ ಮಾಡಲಾಗಿತ್ತು. ಹೆತ್ತ ತಂದೆಯ ಹತ್ಯೆಗೆ ಮಗನೇ ಸುಪಾರಿ ಕೊಟ್ಟಿದ್ದ.

ಬೆಳಗಾವಿ; ಪ್ರೀತಿಸಿ ಮದುವೆಯಾದವಳನ್ನೇ ಕೊಂದು ಹಾಕಿದ

ಇಡೀ ಜೀವನವನ್ನೇ ಮಕ್ಕಳ ಭವಿಷ್ಯಕ್ಕೆ ಮೀಸಲಿಡುವ ತಂದೆಯ ಬಾಳನ್ನೇ ಮಗ ಮುಗಿಸಿದ್ದ. ರೇಷ್ಮೆ ತೋಟದಲ್ಲಿ ಸಿಕ್ಕಿತ್ತು ವೃದ್ಧನ ಹೆಣ.