ಕೌಟುಂಬಿಕ ಕಲಹ ಬಗೆಹರಿಸಲು ಕಕ್ಷಿದಾರಳನ್ನು ಮಂಚಕ್ಕೆ ಕರೆದ ವಕೀಲ

Oct 7, 2020, 10:27 PM IST

ಬೆಂಗಳೂರು, (ಅ.07): ಕಾಮುಕ ವಕೀಲನೊಬ್ಬ ತನ್ನ ಕಕ್ಷಿದಾರಳನ್ನು ಮಂಚಕ್ಕೆ ಕರೆದು ಹಿಗ್ಗಾಮುಗ್ಗಾ ಒದೆ ತಿಂದಿದ್ದಾನೆ

ಹೌದು... ಮಹಿಳೆಯ ಕೌಟುಂಬಿಕ ಕಲಹದ ಕೇಸ್ ನಡೆಸುತ್ತಿದ್ದ ವಕೀಲ ತನ್ನ ಕಕ್ಷಿದಾರಳನ್ನು ಮಂಚಕ್ಕೆ ಕರೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆ ಸಾರ್ವಜನಿಕವಾಗಿಯೇ ವಕೀಲನಿಗೆ ಥಳಿಸಿದ್ದಾಳೆ.