Dec 8, 2024, 12:38 PM IST
ಇಬ್ಬರು ಒಟ್ಟಿಗೆ ಆಡಿ ಬೆಳೆದವರು. ಆದ್ರೆ 6 ತಿಂಗಳ ಹಿಂದೆ ನಡೆದ ಮೊಹರಾಂ ಮೆರವಣಿಗೆ ಅವರಿಬ್ಬರ ಸ್ನೇಹಕ್ಕೆ ಫುಲ್ ಸ್ಟಾಪ್ ಇಟ್ಟಿತ್ತು.ಇಬ್ಬರ ನಡುವೆ ಒಬ್ಬಳ ಎಂಟ್ರಿಯಾಗಿತ್ತು. ಇಬ್ಬರ ಪ್ರೀತಿಯಲ್ಲಿ ಮಿಂದಿದೆದ್ದ ಗೆಳತಿಯೇ ಗೆಳೆಯರ ದುರಂತ ಅಂತ್ಯಕ್ಕೆ ಕಾರಣವಾಗಿದ್ದಾಳೆ. ಇವರ ತ್ರಿಕೋನ ಪ್ರೇಮ ಕತೆಯ ಪುಟಗಳು ತೆರೆದುಕೊಂಡಿದ್ದು ಹೇಗೆ? ಪ್ರೀತಿಯಲ್ಲಿರುವ ಸುಖ ಈ ಮಟ್ಟಕ್ಕೆ ಹೋಗುತ್ತೆ ಅನ್ನೋದು ಊರವರಿಗೂ ಗೊತ್ತೆ ಆಗಲಿಲ್ಲ.