ಕಿವೀಸ್ ವೇಗಿ ಹೇಳಿಕೆಗೆ ನಾಯಕ ಕೊಹ್ಲಿ ಫುಲ್ ಟೆನ್ಶನ್!

Feb 27, 2020, 1:30 PM IST

ವೆಲ್ಲಿಂಗ್ಟನ್(ಫೆ.27); ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. 2ನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ಕೊಹ್ಲಿ ಸೈನ್ಯ ತಯಾರಿ ಮಾಡುತ್ತಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ವೇಗಿ ನೀಡಿದ ಹೇಳಿಕೆ, ನಾಯಕ ಕೊಹ್ಲಿ ತಲೆನೋವು ಹೆಚ್ಚಿಸಿದೆ